endowment assurance
ನಾಮವಾಚಕ

ದತ್ತಿವಿಮೆ; ವಿಮಾದಾರನಿಗೆ ಗೊತ್ತಾದ ವಯಸ್ಸಾದೊಡನೆ ಕೊಡುವಂತೆ ಯಾ ಆ ಗಡುವಿಗೆ ಮುಂಚೆಯೇ ಅವನು ಸತ್ತರೆ ಅವನ ವಾರಸುದಾರರಿಗೆ ಕೊಡುವಂತೆ ಕರಾರು ಮಾಡಿಕೊಂಡು ಗೊತ್ತುಮಾಡಿದ ಮೊಬಲಗನ್ನು ಪಾವತಿ ಮಾಡುವ ಜೀವವಿಮೆ.